ಪುಟ್ಟ ಗಿಡವಾಗಿ ಹುಟ್ಟಿ, ಹೆಮ್ಮರವಾಗಿ ಬೆಳೆದ ಆಸ್ಟಿನ್ ಕನ್ನಡ ಸಂಘಕ್ಕೆ ಇಂದು ಇಪ್ಪತೈದು ವರ್ಷದ ಹದಿಹರೆಯ. ಇದರ ಹಿಂದೆ ಬೆನ್ನೆಲುಬಾಗಿ ನಿಂತು ಪಾಲಿಸಿ ಪೋಷಿಸಿದ ಪ್ರತಿಯೊಬ್ಬ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸುವ ಸಮಯ ಇದು. ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮಗಳೊಂದಿಗೆ, AKS ರಜತ ಮಹೋತ್ಸವವನ್ನು ನಾವೆಲ್ಲರೂ ಹರ್ಷ, ಉಲ್ಲಾಸದಿಂದ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸೋಣ. ಹಳೆ ಬೇರು ಹೊಸ ಚಿಗುರು ಎಂಬ ನಾಡನುಡಿಯಂತೆ, ಹಳುಬರು ಹೊಸಬರು ಚಿಕ್ಕವರು ದೊಡ್ಡವರು ಎನ್ನದೆ ನಾವೆಲ್ಲರೂ ಒಂದೇ ಕನ್ನಡಾಂಬೆಯ ಮಕ್ಕಳಂತೆ, ಈ ನವೆಂಬರ್ ೮ & ೯ ರಂದು ಬಹಳ ವಿಜೃಂಬಣೆ ಇಂದ, ಅವಿಸ್ಮರಣೀಯ ವಾಗುವಂತೆ AKS ರಜತ ಮಹೋತ್ಸವವನ್ನು ಆಚರಿಸೋಣ.
Austin Kannada Sangha (AKS) proudly marks a remarkable milestone — 25 years of community, culture, and connection. This Silver Jubilee is a time to reflect with gratitude and honor every individual who has been the strength and support behind this journey. With joy and festive spirit, let us celebrate together through vibrant cultural programs, Kannada Rajyotsava pride, and the light of Deepavali. Regardless of age or how long you have been part of the AKS family, we unite as one community under the banner of Kannada. On November 8 & 9, let us create cherished memories and celebrate a legacy that will inspire for years to come.
