ಕಳೆದ ಎಂಟು ವರ್ಷಗಳಿಂದ, ಆಸ್ಟಿನ್ ಕನ್ನಡ ಸಂಘದ “ಕನ್ನಡ ಕಲಿ” ಎಂಬ ಲಾಭರಹಿತ ಶೈಕ್ಷಣಿಕ ಉಪಕ್ರಮವು ಗ್ರೇಟರ್ ಆಸ್ಟಿನ್ ಪ್ರದೇಶದ ಮಕ್ಕಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಳೆಸುವ ಕಾರ್ಯವನ್ನು ಸಮರ್ಪಣೆಯಿಂದ ನಡೆಸುತ್ತಿದೆ.
ಸ್ವಯಂಸೇವಕ ಶಿಕ್ಷಕರ ನಿಸ್ವಾರ್ಥ ಸೇವೆ ಹಾಗೂ ಸಮುದಾಯದ ಬೆಂಬಲದಿಂದ, ಕನ್ನಡ ಕಲಿ ಮಕ್ಕಳಲ್ಲಿ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಮತ್ತು ತಮ್ಮ ಸಾಂಸ್ಕೃತಿಕ ಬೇರುಗಳ ಬಗ್ಗೆ ಹೆಮ್ಮೆ ಬೆಳೆಸಲು ಪ್ರೇರೇಪಿಸುತ್ತಿದೆ.
For the past eight years, Austin Kannada Sangha's Kannada Kali, a non-profit educational initiative, has been dedicated to preserving and promoting the Kannada language and culture among children in the Greater Austin community.
Through the passion of volunteer teachers and community support, Kannada Kali continues to inspire young learners to read, write, speak, and celebrate Kannada while strengthening their cultural roots.
ಬನ್ನಿ ನಮ್ಮ ಕನ್ನಡ ಕಲಿ ಬಗ್ಗೆ ತಿಳಿದುಕೊಳ್ಳಿ / About Us
New
ಹೆಚ್ಚಿನ ವಿವರಗಳಿಗಾಗಿ / More Details

