
Austin Kannada Sangha heartily welcomes you to celebrate Yugadi Utsava 2026! This year, we usher in the Kannada New Year, Parabhava Samvatsara, under the theme “ಹೊಸ ವರ್ಷ ಹೊಸ ಚಿಗುರು (Hosa Varsha Hosa Chiguru)”, symbolizing new beginnings and fresh possibilities. Let’s all come together to enjoy vibrant cultural programs, traditional music and dance, and a delicious festive feast while celebrating Kannada heritage and strengthening our community bonds.
ಆಸ್ಟಿನ್ ಕನ್ನಡ ಸಂಘವು ಯುಗಾದಿ ಉತ್ಸವ 2026ಕ್ಕೆ ನಿಮ್ಮನ್ನು ಹಾರ್ದಿಕವಾಗಿ ಆಹ್ವಾನಿಸುತ್ತದೆ! ಈ ವರ್ಷ ನಾವು ಪರಾಭವ ಸಂವತ್ಸರವನ್ನು “ಹೊಸ ವರ್ಷ ಹೊಸ ಚಿಗುರು” ಎಂಬ ಪರಿಕಲ್ಪನೆಯೊಂದಿಗೆ ಆಚರಿಸುತ್ತಿದ್ದೇವೆ, ಇದು ಹೊಸ ಆರಂಭಗಳು ಮತ್ತು ಹೊಸ ಸಾಧ್ಯತೆಗಳ ಸಂಕೇತವಾಗಿದೆ. ನಾವು ಎಲ್ಲರೂ ಒಂದಾಗಿ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯ ಮತ್ತು ರುಚಿಕರ ಯುಗಾದಿ ಊಟವನ್ನು ಅನುಭವಿಸೋಣ, ಕನ್ನಡ ಸಂಸ್ಕೃತಿಯ ವೈಭವವನ್ನು ಆಚರಿಸುತ್ತಾ ಸಮುದಾಯದ ಒಗ್ಗಟ್ಟನ್ನು ಬಲಪಡಿಸೋಣ. 🌿

