top of page
WhatsApp Image 2026-09-10 at 21.58.24.jpeg

Austin Kannada Sangha Presents Naatya Sangama, a celebration of Indian classical dance that provides talented dancers an opportunity to showcase their artistry, share their passion, and connect with the community through this timeless tradition. 

 

ಆಸ್ಟಿನ್ ಕನ್ನಡ ಸಂಘ ಪ್ರಸ್ತುತಪಡಿಸುವ ನಾಟ್ಯ ಸಂಗಮವು ಭಾರತೀಯ ಶಾಸ್ತ್ರೀಯ ನೃತ್ಯವನ್ನು ಸಂಭ್ರಮಿಸುವ ವಿಶೇಷ ಕಾರ್ಯಕ್ರಮವಾಗಿದ್ದು, ಪ್ರತಿಭಾವಂತ ನೃತ್ಯ ಕಲಾವಿದರಿಗೆ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು, ನೃತ್ಯದ ಮೇಲಿನ ತಮ್ಮ ಅಭಿರುಚಿಯನ್ನು ಹಂಚಿಕೊಳ್ಳಲು ಮತ್ತು ಸಮುದಾಯದೊಂದಿಗೆ ಬೆರೆಯಲು ಒಂದು ಸುಂದರ ವೇದಿಕೆಯನ್ನು ಒದಗಿಸುತ್ತದೆ.

© 2026 Austin Kannada Sangha.All rights reserved 

  • Facebook
  • YouTube
  • Instagram
bottom of page