UGADI 2022
ugadi_coming_soon.jpeg

Ugadi 2022

Every year, Austin Kannada Sangha proudly hosts Ugadi, presenting our community an opportunity to celebrate the festival with fellow Austin Kannada families. 

Ugadi celebration will be held in the month of April. We are working to finalize the date, time and venue. We shall communicate as soon as we have a firmed up plan.

Let us embrace the spirit of Yugaadi - beginning of a new year by reminiscing the past. The theme for this year is - "Cherishing Memory" ("Savi Nenapu"). Please start planning for your performance to match this theme.

Please use the form below  to register for Ugadi 2022

 

 

 

Guidelines for participants to register for Ugadi 2022 Cultural program - Cherishing memory:

1. Your performance could be based on anyone/anything related to Kannada culture.
2. Based on your life's pleasant memories (Ex: Childhood, School/College days, Friendship, Family, Places, Food etc.)
3. Anything that brings a smile on your face! Take us through your memory lane by means of dance, musical, skit, drama, mad ads anything! There is no limit to creativity!

Rules:

1) Registration will be open between Feb 20th and March 12th, 2022. Registration will close earlier if we fill up the slots for the different categories of program.
2) A participant can take part in only one program.
3) Due to time limit and growing number of AKS community, we are requesting for only group performances. Solo performances are not accepted.
4) Minimum age for participation is 5 years.
5) Please ensure that you have finalized the participants and program details before completing your registration. Incomplete registrations that fail to provide all necessary details may not be considered.
6) Preference will be given to unique programs that offer fresh variety.
7) All registrations will be screened before acceptance.
Video clip of your performance should be sent no later than March 12, 2022. (It does not have to be complete. The clip you send should provide us an idea of your performance to make an informed decision)
9) Maximum duration for performances cannot go beyond 6 minutes.
10) All performances including background music/songs should be in Kannada.

If you have any other questions, please contact us at cultural@austinkannadasangha.org.

ಯುಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮ "ಸವಿ ನೆನಪು" ಗಳಿಗೆ ಪ್ರವೇಶ ನೀಡ ಬಯಸುವವರಿಗೆ ಮುಖ್ಯ ಸೂಚನೆಗಳು:

೧. ಯಾರಾದರೂ/ಯಾವದಾದರೂ ಕನ್ನಡ ಭಾಷೆ ಹಾಗು ಸಂಸ್ಕೃತಿಗೋಸ್ಕರ ಕೆಲಸ ಮಾಡಿದ ಪ್ರಸಿದ್ಧ ವ್ಯಕ್ತಿಗಳ ಆಧಾರಿತವಾಗಿರಬೇಕು
೨. ನಿಮ್ಮ ಜೀವನದ ಆಹ್ಲಾದಕರ ನೆನಪುಗಳು (ಉದಾಹರಣೆ - ಬಾಲ್ಯದ ನೆನಪು, ಶಾಲಾ/ಕಾಲೇಜುಗಳ ನೆನಪು, ಸ್ನೇಹ/ಸ್ನೇಹಿತರ ನೆನಪು, ಸಂಬಂಧಿಕರ ನೆನಪು, ಆಟೋಟ ಹಾಗು ಸವಿ ತಿನಿಸುಗಳ ನೆನಪು)
೩. ಹೊಟ್ಟೆ ಹುಣ್ಣಾಗಿಸುವ ಯಾವದಾದರೂ ಸವಿ ನೆನಪುಗಳು - ನೃತ್ಯ, ರೂಪಕ, ನಾಟಕ, ಕಿರುದೃಶ್ಯ ಹೀಗೆ ಯಾವ ಕಲೆಯಾದರು ಸರಿ...

ನಿಯಮಾವಳಿಗಳು:

೧. ಪ್ರವೇಶವನ್ನು ಫೆಬ್ರವರಿ ೨೦ ರಿಂದ ಮಾರ್ಚ್ ೧೨, ೨೦೨೨ ರ ವರೆಗೆ ಮಾತ್ರ ಸ್ವೀಕರಿಸುತ್ತೇವೆ. ಈ ದಿನಾಂಕಗಳ ಮಧ್ಯೆ ಎಲ್ಲ ಪ್ರವೇಶಗಳು ಸಮಯದ ಗಡಿ ಮುಟ್ಟಿದರೆ, ನಂತರ ಸ್ವೀಕರಿಸಲಾಗುವುದಿಲ್ಲ.
೨. ಒಬ್ಬರು ಒಂದು ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಬಹುದು.
೩. ಸಮಯಾವಳಿ ಹಾಗು AKS ನ ಬೃಹತ್ ಬೆಳವಣಿಗೆಯ ಕಾರಣ, ಎಲ್ಲಾ ಪ್ರವೇಶಗಳು ಗುಂಪುಗೂಡಿ ಕೊಡಬೇಕಾಗಿ ಪ್ರಾರ್ಥನೆ. ಒಬ್ಬರೇ ಪ್ರದರ್ಶನ ಕೊಡುವುದು ಸಾಧ್ಯವಿಲ್ಲ.
೪. ಭಾಗವಹಿಸುವ ಪ್ರತಿಯೊಬ್ಬ ಕನ್ನಡಿಗರು ೫ ವರ್ಷಕ್ಕಿಂತ ಮೇಲ್ಪಟ್ಟಿರಬೇಕು
೫ .ಭಾಗವಹಿಸುವರ ವಿವರ ಹಾಗು ಕಾರ್ಯಕ್ರಮದ ಮಾಹಿತಿ ಸಂಪೂರ್ಣವಾಗಿ ಕೊಡತಕ್ಕದ್ದು. ಅಪೂರ್ಣ ಪ್ರವೇಶವನ್ನು ಸ್ವೀಕರಿಸುವುದಿಲ್ಲ.
೬. ಹೊಸ ವಿಷಯ ಹೊತ್ತು ಬರುವ ಎಲ್ಲಾ ಕಾರ್ಯಕ್ರಮಗಳಿಗೆ ವಿಶೇಷ ಆದ್ಯತೆ ಕೊಡಲಾಗುವುದು
೭. ಎಲ್ಲಾ ಪ್ರವೇಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಂತರ ಅನುಮತಿ ಕೊಡಲಾಗುವುದು
೮ . ನಿಮ್ಮ ಕಾರ್ಯಕ್ರಮದ ಒಂದು ಸಣ್ಣ ತುಣುಕನ್ನು VIDEO ಮೂಲಕ ಮಾರ್ಚ್ ೧೨, ೨೦೨೨ ರ ಒಳಗೆ ತಲುಪಿಸತಕ್ಕದ್ದು. ಇದರಲ್ಲಿ ನಿಮ್ಮ ಕಾರ್ಯಕ್ರಮದ ವಿಷಯವನ್ನು ಬಿಂಬಿಸತಕ್ಕದ್ದು.
೯. ಪ್ರತಿಯೊಂದು ಪ್ರವೇಶ ೬ ನಿಮಿಷಗಳಿಗೆ ಮಾತ್ರ ಸೀಮಿತವಾಗಿರಬೇಕು.
೧೦. ಪ್ರತಿಯೊಂದು ಪ್ರೇವೇಶವು ಸಹ ಕೇವಲ ಕನ್ನಡ ಭಾಷೆಯದ್ದಾಗಿರಬೇಕು. ಇದು ಕಡ್ಡಾಯ