top of page
Meet & Greet Luncheon with Rajesh Krishnan
MnG RK without ticket link.jpg

Please note that 'Meet & Greet' event has been cancelled 

We are making 3 important announcements related to Rajesh Krishnan’s live concert. 

  1. Due to logistical challenges and timing of the event, we are canceling the meet and greet event we had scheduled in the afternoon. This will provide ample time for Rajesh Krishnan and team to take much needed rest and get recharged for the concert.    

  2. We will refund the money to all of our friends who had purchased "Meet and Greet" tickets. We sincerely apologize for the inconvenience caused. 

  3. Starting from today, we are expanding privileges to VVIP ticket holders - 

    • VVIP ticket holders will get an opportunity to take a picture Rajesh Krishnan and Team. This will be done AFTER the concert.

    • There will be only one photo per family opportunity with Rajesh Krishnan and team.  

    • We prohibit requests for taking selfie with Rajesh Krishnan. We request all VVIP ticket holders to co-operate as there will be significant number of people lined up.

    • These privileges are applicable for current VVIP ticket holders as well as new members who are planning to buy VVIP tickets.

    • If you had already purchased non-VVIP tickets, we will provide one time opportunity to "upgrade" to VVIP ticket.

    • Please remember - Due to limited capacity available in the auditorium, we are restricting the capacity of VVIP tickets. It will be on first-come-first-serve basis only.

    • VVIP ticket holders will get preferential seating arrangement along with a dedicated check-in counter for faster check-in.

    • All ticket sales are final. No refund will be provided. Tickets are non-transferrable.

    • There will be a dedicated food line for VVIP ticket holders. 

    • Visiting parents, in-laws, relatives and friends - should buy VVIP ticket at membership price.

ದಯವಿಟ್ಟು ಗಮನಿಸಿ. ನಾವು ೩ ಪ್ರಮುಖ ಪ್ರಕಟಣೆಗಳನ್ನು ಈ ಮೂಲಕ ಮಾಡುತ್ತಿದ್ದೇವೆ - 

 

೧. ಸಮಯದ ಅಭಾವದ ಕಾರಣದಿಂದ, ಮಧ್ಯಾಹ್ನದ ರಾಜೇಶ್ ಕೃಷ್ಣನ್ ಹಾಗು ಅವರ ತಂಡದೊಂದಿಗಿನ ಸಂಭ್ರಮದ ಸಮಯ (Meet and Greet) ಕಾರ್ಯಕ್ರಮವನ್ನುರದ್ದು ಗೊಳಿಸುತ್ತಿದ್ದೇವೆ.

೨. ಈ ಕಾರ್ಯಕ್ರಮಕ್ಕೆ ಟಿಕೆಟ್ ಖರೀದಿಸಿದವರಿಗೆಲ್ಲರಿಗೂ ಹಣವನ್ನು ಮರು ಪಾವತಿ ಮಾಡಲಾಗುವುದು.

೩. ಇಂದಿನಿಂದ, VVIP ಟಿಕೆಟ್ ಖರೀದಿದಾರರಿಗೆ ಈ ಕೆಳಕಂಡ ವಿಶೇಷ ಸವಲತ್ತುಗಳನ್ನು ಕೊಡಲಾಗುವುದು - 

 

  • ಕಾರ್ಯಕ್ರಮದ ನಂತರ, ಶ್ರೀ ರಾಜೇಶ್ ಕೃಷ್ಣನ್ ಮತ್ತು ತಂಡದವರ ಜೊತೆ ಭೇಟಿ ಹಾಗು ಅವರ ಜೊತೆ ಕುಟುಂಬ ಸಮೇತ ಒಂದೇ ಒಂದು ಛಾಯಾಚಿತ್ರ (ಫೋಟೋ) ತೆಗೆಸಿಕೊಳ್ಳುವ ಅವಕಾಶ ಮಾಡಿಕೊಡಲಾಗುವುದು.   

  • ಸೆಲ್ಫಿ ತೆಗೆಯುವುದಕ್ಕೆ ಅವಕಾಶ ಇರುವುದಿಲ್ಲ. ದಯವಿಟ್ಟು ಸಹಕರಿಸಬೇಕಾಗಿ ವಿನಂತಿ.

  • ಪ್ರಸ್ತುತ ಹಾಗು ಮುಂದೆ VVIP ಟಿಕೆಟ್ ಖರೀದಿಸುವ ಎಲ್ಲಾ ಸ್ನೇಹಿತರಿಗೂ ಈ ಸದಾವಕಾಶ ಲಭ್ಯವಾಗಿರುತ್ತದೆ.

  • ನೀವು ಬೇರೆ ವಿಭಾಗದ ಟಿಕೆಟ್ ಖರೀದಿಸಿದ್ದಲ್ಲಿ, ಒಂದೇ ಒಂದು ಬಾರಿ VVIP ಟಿಕೆಟ್ ಖರೀದಿಯ ಮುಂಬಡ್ತಿಗೆ ಅವಕಾಶ ಕಲ್ಪಿಸಲಾಗುವುದು.

  • ಸ್ಥಳಾವಕಾಶದ ಪರಿಮಿತಿಯಿಂದ, VVIP ಟಿಕೆಟ್ ಗಳ ಮಾರಾಟ ಸೀಮಿತ ಗೊಳಿಸಲಾಗುವುದು. ಆದ್ದರಿಂದ ಆದಷ್ಟು ಬೇಗ ನಿಮ್ಮ ಟಿಕೆಟ್ ಖರೀದಿಸಿ.

  • ಟಿಕೆಟಿನ ಮಾರಾಟ ಅಂತಿಮವಾಗಿರುತ್ತದೆ. ಮರುಪಾವತಿ ಮಾಡಲಾಗುವುದಿಲ್ಲ. ಟಿಕೆಟ್ ಅನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ವರ್ಗಾಯಿಸುವುದಿಲ್ಲ.

  • ಐದು (5) ವರ್ಷಕ್ಕಿಂತ ಕೆಳಗಿರುವ ಮಕ್ಕಳಿಗೆ ಉಚಿತ ಪ್ರವೇಶ. ಈ ಮಕ್ಕಳಿಗೆ ಆಸನ ಲಭ್ಯವಿರುವುದಿಲ್ಲ.

  • ಟಿಕೆಟ್ ಪಡೆದಿರುವ ಎಲ್ಲರಿಗೂ ಕಾರ್ಯಕ್ರಮದ ನಂತರ ಊಟದ BOX ಅನ್ನು ನೀಡಲಾಗುವುದು. ದಯವಿಟ್ಟು ಯಾರು ಶಾಲೆಯ ಒಳಗೆ ಅಥವಾ ಹೊರಗೆ ತಿನ್ನಬಾರದಾಗಿ ವಿನಂತಿ.

  • ನಿಮ್ಮ ಸ್ನೇಹಿತರು, ಸಹೋದರ, ಸಹೋದರಿ, ಅಪ್ಪ, ಅಮ್ಮ, ಅತ್ತೆ, ಮಾವ, ನೆಂಟರೆಲ್ಲರೂ MEMBER ದರದಲ್ಲಿ VVIP ಟಿಕೆಟ್ ಖರೀದಿಸಬೇಕು.

bottom of page